'ಹಳೆ ಪದ್ಮಾವತಿ'ಯನ್ನ ಹಿಂದಿಕ್ಕಲು ಬಂದ 'ಹೊಸ ಪದ್ಮಾವತಿ' | FIlmibeat Kannada

2018-03-05 700

ದುನಿಯಾ ವಿಜಯ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೋಡಿಯಲ್ಲಿ ಮೂಡಿ ಬಂದಿದ್ದ ಸಿನಿಮಾ 'ಜಾನಿ'. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಸಿನಿಮಾಗಿಂತ ಹೆಚ್ಚು ಯಶಸ್ಸು ಕಂಡಿದ್ದು 'ಊರಿಗೊಬ್ಳೆ ಪದ್ಮಾವತಿ' ಹಾಡು. ಇದೀಗ, 'ಜಾನಿ' ಚಿತ್ರದ ಮುಂದುವರೆದ ಭಾಗ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ತಯಾರಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದು, ಇಲ್ಲಿಯೂ 'ಪದ್ಮಾವತಿ' ಗುಣಗಾನ ಜೋರಾಗಿದೆ.
Hosa Padmavathi song teaser from Johnny Johnny Yes Papa movie Starring Duniya Vijay, Rachitha Ram, Rangayana Raghu, Sadhu Kokila. the movie directed by preetham gubbi.

Videos similaires